Yash - instagram lists #feedolist

thenameisyash

My morning dose of happiness ❤️

thenameisyash

Introducing our lil angel.. ❤ ನಮ್ಮದೇ ಉಸಿರಿನ ಮಗಳೆಂಬ ಕನಸಿಗೆ ಇಂದು ಹೆಸರಿಟ್ಟ ಸಂಭ್ರಮ❤❤❤ ಹರಸಿ ಹಾರೈಸಿ🤗🤗...

thenameisyash

ಹಾಯ್.. ನಂಗೆ ಹೆಸರಿಡುವ ಸಮಯ ಬಂದಿದೆ. ನೀವೆಲ್ಲಾ ತುಂಬಾ ಚನ್ನಾಗಿರೋ ಹೆಸರುಗಳನ್ನ ನಂಗೋಸ್ಕರ ಆಯ್ಕೆ ಮಾಡಿದ್ರಿ. ಅದನ್ನೆಲ್ಲಾ ಮನಸಲ್ಲಿ ಇಟ್ಕೊಂಡು ನನ್ನ ತಂದೆ ತಾಯಿ ನಂಗೊಂದು ಮುದ್ದಾದ ಹೆಸರನ್ನ ಇಡ್ತಾ ಇದಾರೆ. ಅದೇನು ಅಂತ ತಿಳ್ಕೋಬೇಕು ಅಂದ್ರೆ ನಾವೆಲ್ರೂ ಜೂನ್ 23 ತನಕ ಕಾಯ್ಬೇಕು.🤗!! ಪ್ರೀತಿಯಿಂದ ನಿಮ್ಮ Baby YR Hi everyone.. I am finally getting a Name.. U guys were so sweet to suggest so many lovely names! Keeping that in mind my parents have come up with a beautiful name for me.. let's wait till June 23rd to find out!! 🤗 !! Love, Baby YR.

thenameisyash

Beard defines Class, Beardo defines Grooming for Men Shop now from www.beardo.in #BeardoBoss #BeBeardo https://bit.ly/2IptUuU

thenameisyash

This is how WE do it! #BeardoBoss #BeBeardo @beardo.official

thenameisyash

ನನ್ನ ತಮ್ಮ ಅಭಿಷೇಕ್ ಅಭಿನಯದ ಅಮರ್ ಚಿತ್ರ ಇಂದು‌ ಬಿಡುಗಡೆಯಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ, ಜನರ ಮನಗಳಲ್ಲಿ ಅಮರರಾದ ಅಂಬಿ ಅಣ್ಣನಿಗೆ ಈ ಚಿತ್ರವನ್ನು ಅರ್ಪಿಸುತ್ತಾ ಯಂಗ್ ರೆಬೆಲ್ ಸ್ಟಾರ್ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾನೆ. ಅಮರ್ ಅದ್ಧೂರಿ ಪ್ರದರ್ಶನ ಕಾಣಲಿ ಎಂದು ಹಾರೈಸುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಸದಾ ಇವನ ಮೇಲಿರಲಿ😊🙏

thenameisyash

Presenting to you " The girl who rules my world " ❤❤❤❤❤ Since we haven't named her yet, let's call her baby YR for now ❤❤❤❤❤ Do shower your love n blessings on her too 🙏 ನೀವು ಹೇಳಿದ್ದೇ ಸರಿ.... ಇವಳು ಬರೋವರ್ಗು ಮಾತ್ರ ನನ್ನ ಹವಾ.. ಇವಳು ಬಂದಾಗಲಿಂದ ಬರೀ ಇವಳದ್ದೇ ಹವಾ❤❤❤❤❤.. ಇನ್ನೂ ಹೆಸರಿಟ್ಟಿಲ್ಲ ಸದ್ಯಕ್ಕೆ Baby YR ಅಂತಾನೇ ಕರೆಯೋಣ ❤❤❤❤❤.. ಎಂದಿನಂತೆ ನಿಮ್ಮ ಆಶೀರ್ವಾದ ಇವಳ ಮೇಲೂ ಇರಲಿ

thenameisyash

Prove your existence... Go vote !!! 😎 ಮತ ಚಲಾಯಿಸಿ..ನಿಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿ !!

thenameisyash

ಎಲ್ಲರಿಗೂ ನಮಸ್ಕಾರ. ನಾಳೆ ಮಂಡ್ಯದಲ್ಲಿ "ಸ್ವಾಭಿಮಾನಿಗಳ ಸಮ್ಮಿಲನ" ಕಾರ್ಯಕ್ರಮ. ಎಲ್ಲರೂ ಭಾಗಿಯಾಗೋಣ, ಸ್ವಾಭಿಮಾನಿಗಳ ನಾಡನ್ನು ಬಲಗೊಳಿಸೋಣ.

thenameisyash

Plant a Sapling.. plant a hope!

thenameisyash

Glad to be the part of #Beardo family! @beardo.official #BeBeardo

thenameisyash

When the wink meets the pout.. which one wins 😜

thenameisyash

ನಮ್ಮ‌ ಕನಸಿನ ಕೂಸು "ಕೆ.ಜಿ.ಎಫ್ - Chapter 1" ನ್ನು ನಿರೀಕ್ಷೆಗೂ ಮೀರಿ ಎತ್ತರಕ್ಕೆ ಬೆಳೆಸಿದ ಚಿತ್ರಪ್ರೇಮಿಗಳಿಗೆ ಸದಾ ಚಿರ ಋಣಿ. ಅದೇ ಗೆಲುವಿನ ಸಂತಸದಲ್ಲಿ "Chapter -2" ಪ್ರಾರಂಭವಾಗುತ್ತಿದೆ. ನಿಮ್ಮ ಹಾರೈಕೆ, ಆಶೀರ್ವಾದವಿರಲಿ. And it begins.. After KGF 1 being loved by u all, CHAPTER 2 is all set to create double the Dhamaka!! Need your love and blessings as always 😊

thenameisyash

Life is beautiful... not because of what i have in life... but because of who i have in my life... thank you, for it feels like you are born for me... Happy birthday my Love